ನಿನ್ನ ಕಣ್ಣ ಕೊಳದ ಬೆಳಕಿನಿಂದ
ನನ್ನ ಬೊಗಸೆ ತುಂಬಿದವಳು ನೀನು…
ಎದೆಯೊಳಗೆ ದೀಪವಿಟ್ಟು, ಬೆಳಕ ಚೆಲ್ಲಿ
ನಗೆ ತೋಟ ಅರಳಿಸಿದವಳು ನೀನು…
ನಿನ್ನ ಬಾಳ ನಗುವಾಗುವಾಸೆ…
ಇದು ಪ್ರೀತಿಯೆಂದರೆ ಇರಲಿ ಬಿಡು ಈ ಪ್ರೀತಿ
ನಿನ್ನ ಕಣ್ಣ ಕೊಳದ ಹೂವಾಗಿ…
— ಗಣೇಶ.
2 Nov
ನಿನ್ನ ಕಣ್ಣ ಕೊಳದ ಬೆಳಕಿನಿಂದ
ನನ್ನ ಬೊಗಸೆ ತುಂಬಿದವಳು ನೀನು…
ಎದೆಯೊಳಗೆ ದೀಪವಿಟ್ಟು, ಬೆಳಕ ಚೆಲ್ಲಿ
ನಗೆ ತೋಟ ಅರಳಿಸಿದವಳು ನೀನು…
ನಿನ್ನ ಬಾಳ ನಗುವಾಗುವಾಸೆ…
ಇದು ಪ್ರೀತಿಯೆಂದರೆ ಇರಲಿ ಬಿಡು ಈ ಪ್ರೀತಿ
ನಿನ್ನ ಕಣ್ಣ ಕೊಳದ ಹೂವಾಗಿ…
— ಗಣೇಶ.